Book contains 101 Kannada poems written by new poets.
ನೂರೊಂದು ನೆನಪು (Noorondu Nenapu)
Estimated delivery dates: Apr 28, 2026 - May 2, 2026
₹249.00
ಮನೋಜಕುಮಾರ ಅಣ್ಣಿಗೆರಿ ಅವರು ವೃತ್ತಿಯಿಂದ ತಾಂತ್ರಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಮಹತ್ತರ ಹುದ್ದೆಯಲ್ಲಿದ್ದರೂ ಪ್ರವೃತ್ತಿಯಿಂದ ಸಾಹಿತ್ಯದ ನಂಟು ಉಳಿಸಿಕೊಂಡವರು. ಹೊರನಾಡಲ್ಲಿ ಮೂರು ದಶಕಗಳಿಂದ ನೆಲಸಿದ್ದರೂ ಕನ್ನಡತನ ಹರಡುವಲ್ಲಿ ಮಹತ್ತರ ಪಾತ್ರಗೈದವರು. ಕಳೆದ ಎರಡು ವರ್ಷಗಳಿಂದ "ಕಂಪು" ಮಾಸಪತ್ರಿಕೆ ಪುಣೆಯಿಂದ ಹೊರಡಿಸಿ, ಉಚಿತವಾಗಿ ಜನರಿಗೆ ಒದಗಿಸಿಕೊಟ್ಟವರು. ಕನ್ನಡದ ಪ್ರಥಮ ಧ್ವನಿಪತ್ರಿಕೆ ಹೊರತಂದ ಹೆಗ್ಗಳಿಕೆಯೂ ಅವರಿಗೆ ಸಂದುತ್ತದೆ. ಸದ್ಯ ಪುಣೆಯಲ್ಲಿ ವಾಸವಾದ ಮನೋಜಕುಮಾರ ಅಣ್ಣಿಗೇರಿ ಅವರು, ಸಾಹಿತ್ಯ, ಸಂಗೀತದ ಮೂಲಕ ಕನ್ನಡ ಭಾಷೆ ಸೇವೆಗೈಯುತ್ತಿದ್ದಾರೆ.
Description
Additional Information
| Weight | 0.5 kg |
|---|---|
| Dimensions | 21.6 × 14 × 1.5 cm |
| Binding Type | Paperback |
| Languages | |
| Publishers |
Reviews
Only logged in customers who have purchased this product may leave a review.

Reviews
There are no reviews yet.