- ಮನೋಜಕುಮಾರ ಅಣ್ಣಿಗೆರಿ ಅವರು ವೃತ್ತಿಯಿಂದ ತಾಂತ್ರಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಮಹತ್ತರ ಹುದ್ದೆಯಲ್ಲಿದ್ದರೂ ಪ್ರವೃತ್ತಿಯಿಂದ ಸಾಹಿತ್ಯದ ನಂಟು ಉಳಿಸಿಕೊಂಡವರು. ಹೊರನಾಡಲ್ಲಿ ಮೂರು ದಶಕಗಳಿಂದ ನೆಲಸಿದ್ದರೂ ಕನ್ನಡತನ ಹರಡುವಲ್ಲಿ ಮಹತ್ತರ ಪಾತ್ರಗೈದವರು. ಕಳೆದ ಎರಡು ವರ್ಷಗಳಿಂದ "ಕಂಪು" ಮಾಸಪತ್ರಿಕೆ ಪುಣೆಯಿಂದ ಹೊರಡಿಸಿ, ಉಚಿತವಾಗಿ ಜನರಿಗೆ ಒದಗಿಸಿಕೊಟ್ಟವರು. ಕನ್ನಡದ ಪ್ರಥಮ ಧ್ವನಿಪತ್ರಿಕೆ ಹೊರತಂದ ಹೆಗ್ಗಳಿಕೆಯೂ ಅವರಿಗೆ ಸಂದುತ್ತದೆ. ಸದ್ಯ ಪುಣೆಯಲ್ಲಿ ವಾಸವಾದ ಮನೋಜಕುಮಾರ ಅಣ್ಣಿಗೇರಿ ಅವರು, ಸಾಹಿತ್ಯ, ಸಂಗೀತದ ಮೂಲಕ ಕನ್ನಡ ಭಾಷೆ ಸೇವೆಗೈಯುತ್ತಿದ್ದಾರೆ.₹249.00in PoetrySku: 9789375002086
ನೂರೊಂದು ನೆನಪು (Noorondu Nenapu)
